ಸಮಸ್ತರಿಗೋ  ಮಕರ ಸಂಕ್ರಾತ್ರಿಯ   ಶುಭಾಶಯಗಳು
ಏನೋ ಬರೆಯಬೇಕೆಂದು ಅಂದುಕೊಂಡೆ ಆದರೆ ಏನು ತೋಚುತಿಲ್ಲವೇ ???
ಇತ್ತೀಚಿಗೆ ನಾನು ನನ್ನ ಇಂದ್ರಿಯಗಳನ್ನು ನನ್ನ ಹದ್ದುಬಸ್ತಿನಲ್ಲಿ ಇತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ … ಎಲ್ಲ ಇಂದ್ರಿಯಗಳು ನನ್ನಮೇಲೆ ಹಾವಿಯಗುತ್ತಿವೆ ….

its like uncontrolled mind .. ಒಂದು ದಿನ ಧೃಢನಿಶ್ಚಯ ಮಾಡಿದೆ … ಎಲ್ಲ ನನ್ನ ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿ ಇಟ್ಟಿಕೊಳ್ಳಬೇಕೆಂದು, ಆದರೆ ನನ್ನ ನಾಲಿಗೆ ಮಾತ್ರ ಎಲ್ಲೆಲ್ಲೋ ಆಸೆ ಪಡುತಿತ್ತು..
ರಸ್ತೆಬದಿಯಲ್ಲಿ ಸಿಗುವ ರುಚಿಯಾದ ತಿನಿಸುಗಳ್ಳನ್ನು ತಿನ್ನಬೇಕೆಂಬ ಆಸೆ ,ಆದರೆ ಮನಸ್ಸಿನಲ್ಲಿ ಯೆನೋವನ್ಥರ ಕಳವಳ, ಮುಜುಗುರ .. ಅದರೊಕೂಡ ನಾನು ನನ್ನ ಇಂದ್ರಿಯಗಳಿಗೆ ಸೂತುಹೊದೆ ,..
ಬೇಕಾಬಿಟ್ಟಿ ತಿನ್ನುತ್ತಹೊದೆ … ಜಲೇಬಿ,ಸಮೋಸ ,ಬ್ರೆಡ್ ಪಕೋಡ ಇವು ನನ್ನ ನಾಲಿಗೆಯ ಚಪಲಕ್ಕೆ ನನ್ನ ಬಾಯಿಯಲ್ಲಿ ದಿನಾಲು ಧವನ್ಸ  ಗೋಳ್ಳುತಿದ್ದವು…to be continued …

Advertisements